ಪ್ರತಿಯೊಬ್ಬರೂ ಓದಬೇಕಾದ 7 ಉಚಿತ ಕ್ರೈಸ್ತೀಯ ಪುಸ್ತಕಗಳು.

  • ನಿಮ್ಮ ಕ್ರೈಸ್ತೀಯ ಅನುಭವವನ್ನು ವಿಸ್ತರಿಸಲು ಮತ್ತು ಜೀವನದಲ್ಲಿ ಬೆಳೆಯಲು ಸಹಾಯ ಮಾಡುವ ಆತ್ಮಿಕ ಅನ್ವಯಿಕೆಗಳಿಂದ ತುಂಬಿವೆ.
  • ದೇವರ ವಾಕ್ಯದ ಮೂಲಕ ನೀವು ಕ್ರಿಸ್ತನನ್ನು ಹೇಗೆ ಆನಂದಿಸಬಹುದು ಮತ್ತು ಆತ್ಮಿಕವಾಗಿ ಪೋಷಿಸಲ್ಪಡಬಹುದು ಎಂಬುದನ್ನು ತಿಳಿಯಿರಿ.
  • ವಿವರವಾದ ವಿವರಣೆಗಳು ನಿಮಗೆ ಸತ್ಯವೇದವನ್ನು ತೆರೆದಿಡುತ್ತವೆ ಮತ್ತು ಸತ್ಯವೇದದ ಕುರಿತು ಆಳವಾದ ತಿಳುವಳಿಕೆಯನ್ನು ನೀಡುತ್ತದೆ ಆದ್ದರಿಂದ ನೀವು ಹೇಚ್ಚಿನ ಪ್ರಕಟನೆಯನ್ನು ಪಡೆದುಕೊಳ್ಳಬಹುದು

ನಮ್ಮ ಕುರಿತು

ರೀಮಾ 100 ಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು 30 ಕ್ಕೂ ಹೆಚ್ಚು ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ಕ್ರೈಸ್ತೀಯ ಸಾಹಿತ್ಯವನ್ನು ವಿತರಿಸುತ್ತದೆ. ನಾವು ಸರಳ ತತ್ತ್ವದ ಪ್ರಕಾರ ವಿತರಿಸುತ್ತೇವೆ - ನಮ್ಮ ಎಲ್ಲಾ ಸಾಹಿತ್ಯವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ನಮ್ಮ ಉಚಿತ ಕ್ರೈಸ್ತೀಯ ಪುಸ್ತಕ ಮಾಲಿಕೆಯ ಮೊದಲ ಪುಸ್ತಕ ಕ್ರೈಸ್ತೀಯ ಜೀವನದ ಮೂಲ ಘಟಕಗಳು .

ನಮ್ಮ ಉಚಿತ ಕ್ರೈಸ್ತೀಯ ಪುಸ್ತಕಗಳು

ನಮ್ಮ ಪುಸ್ತಕಗಳು ನಿಮಗೆ ಸತ್ಯವೇದ ತಿಳಿಯಲು, ಕ್ರಿಸ್ತನ ಬಗ್ಗೆ ತಿಳಿಯಲು ಮತ್ತು ನಿಮ್ಮ ಕ್ರೈಸ್ತೀಯ ಜೀವನಕ್ಕೆ ಪ್ರಾಯೋಗಿಕ ಸಹಾಯವನ್ನು ಒದಗಿಸಲು ಸಹಾಯ ಮಾಡುತ್ತದೆ.

ನಮ್ಮ ಪುಸ್ತಕಗಳು ನಿಮಗೆ ಸತ್ಯವೇದ ತಿಳಿಯಲು, ಕ್ರಿಸ್ತನ ಬಗ್ಗೆ ತಿಳಿಯಲು ಮತ್ತು ನಿಮ್ಮ ಕ್ರೈಸ್ತೀಯ ಜೀವನಕ್ಕೆ ಪ್ರಾಯೋಗಿಕ ಸಹಾಯವನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಮಾಲಿಕೆಯು 3 ಗುಂಪುಗಳಲ್ಲಿರುವ 7 ಪುಸ್ತಕಗಳನ್ನು ಒಳಗೊಂಡಿದೆ. ಈ ಮಾಲಿಕೆಯ ವಿಷಯಗಳು ಪ್ರಗತಿಯಲ್ಲಿವೆ ಮತ್ತು ಎಲ್ಲರಿಗೂ ಅದ್ಭುತವಾದ ಪೂರೈಕೆಯಾಗಿದೆ.

ಇಬುಕ್ ಅಥವಾ ಮುದ್ರಿತ ಪುಸ್ತಕ ಸ್ವರೂಪದಲ್ಲಿ ಲಭ್ಯವಿದೆ


ಇತರರೊಂದಿಗೆ ಹಂಚಿಕೊಳ್ಳಿ